ಇದು ವಿಕಾಸ ನೇಗಿಲೋಣಿ ಬರೆದ ಕವಿತೆ. ಇತ್ತೀಚೆಗೆ `ಮುಂಗಾರು ಮಳೆ’ ಚಿತ್ರ ಚೆನ್ನಾಗಿ ಓಡುತ್ತಿರುವುದರಿಂದ, ವಿಕಾಸ್ ಸಿನಿಮಾ ಪತ್ರಕರ್ತರಾಗಿರುವುದರಿಂದ, ಈ ಕವಿತೆ ಅದರ ದುಷ್ಪರಿಣಾಮ ಇರಬಹುದು ಎಂದು ಸಹಜವಾಗಿಯೇ ಅನಿಸುತ್ತದೆ. ಆದರೆ, ಅಂಥದ್ದೇನೂ ಇಲ್ಲವೆಂದೂ, ಇದು ಇನ್ಯಾವುದರದೋ ದುಷ್ಪರಿಣಾಮ ಎಂದು ಸ್ವತಃ ವಿಕಾಸ್ ಒಪ್ಪಿಕೊಂಡಿದ್ದಾರೆ! ಬೆಂಗಳೂರು ಮಳೆಯನ್ನು ನೋಡುತ್ತ ಮಲೆನಾಡಿನ ಮಳೆಯನ್ನು ನೆನಪಿಸಿಕೊಳ್ಳುತ್ತ ಇದನ್ನು ಬರೆದಂತಿದೆ. ಹೇಗೂ ಮಳೆ ಸುರಿಯುತ್ತಿದೆ. ಬೆಚ್ಚಗೆ ಓದಿಕೊಳ್ಳಿ.
-
ಪುಟಗಳು
ವಿಭಾಗಗಳು
-
ಇತ್ತೀಚಿನ ಬರೆಹ
-
ಪ್ರತಿಕ್ರಿಯೆ
raaghu on ನನ್ನ ಕೃಷ್ಣ… ರೂಪ on ಮಲ್ಲೇಶ್ವರಂ… nanda on ನನ್ನ ಕೃಷ್ಣ… pbanagi on ಏನ್ ಹುಡುಗ… chiraviraha on ದಾದಾಗಿರಿಯ… -
ಲೆಕ್ಕಿಗ
- 15,473 hits
-
ಹಕ್ಕುಗಳು
© ಪರಮೇಶ್ವರ ಗುಂಡ್ಕಲ್ 2007 -
Top Posts